Gregorian calendar
ನಾಮವಾಚಕ

ಗ್ರಿಗರಿ ಪಂಚಾಂಗ; 1582ರಲ್ಲಿ ಜೂಲಿಯನ್‍ ಪಂಚಾಂಗವನ್ನು ತಿದ್ದಿ 13ನೇ ಪೋಪ್‍ ಗ್ರಿಗರಿ ತಯಾರಿಸಿದ ಪಂಚಾಂಗ.